ಹೊಸ ಬರಹ
[ಬರಹದ ಶೀರ್ಷಿಕೆ 1]
[ಬರಹದ ಸಾರಾಂಶ]
ಓದಿಪ್ರಬಂಧ · 1 ನಿಮಿಷ ಓದು
ಹೊರಲಾರದ್ದನ್ನು "ಹೆಣಭಾರ" ಎನ್ನುವ ಬದಲು "ಹಣಭಾರ" ಎಂದು ಅರಿತಿದ್ದರೆ ಬದುಕನ್ನು "ಅರ್ಥ"ವತ್ತಾಗಿ ಸಂಭ್ರಮಿಸಬಹುದಿತ್ತು... 🤔
2005ರಿಂದ ಕಾವ್ಯ, ಕತೆ, ಪ್ರಬಂಧ, ನಾಟಕ, ಪ್ರವಾಸ ಕಥನ, ಅನುವಾದ ಹಾಗೂ ಮ್ಯಾನೇಜ್ಮೆಂಟ್ ಬರಹಗಳಲ್ಲಿ 31 ಕೃತಿಗಳು; “ನವ್ಯಜೀವಿ” ನಾಮಾಂಕಿತದಲ್ಲಿ ಎರಡು ಸಾವಿರಕ್ಕೂ ಅಧಿಕ ಮುಕ್ತಕಗಳು.

[ಬರಹದ ಸಾರಾಂಶ]
ನವ್ಯಜೀವಿಯ ಈ ಮುಕ್ತಕಗಳನ್ನು ಓದಿ ತುಂಬ ಸಂತೋಷಪಟ್ಟಿದ್ದೇನೆ. ತಮ್ಮ "ಕಗ್ಗ" ಇಂಥದೊಂದು ಕೃತಿಗೆ ಸ್ಫೂರ್ತಿಯಾದದ್ದನ್ನು ಡಿ.ವಿ.ಜಿ ಕಂಡಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಎಂದು ಪರಿಭಾವಿಸಿ ಕಣ್ಣು ಒದ್ದೆ ಮಾಡಿಕೊಂಡಿದ್ದೇನೆ.ನಾನು ಶ್ರೀ ಸತ್ಯೇಶ್ ಅವರ ಪುಸ್ತಕವನ್ನು ಎರಡು ಬಾರಿ ಓದಿ ಮುಗಿಸಿದ್ದೇನೆ. ಇವು ಪ್ರತಿಸಾರಿಯೂ ಹೊಸ ಮಜಾ ಕೊಡುವ ಲಘು ಪ್ರಬಂಧಗಳು!ಕನ್ನಡ ಸಾಹಿತಿಗಳೊಬ್ಬರ ಜೀವನಗಾಥೆ ಚಿತ್ರಕಥನದ ಈ ವಿನ್ಯಾಸದ ಮಾದರಿಯಲ್ಲಿ ಹೊರಬರುತ್ತಿರುವುದು ಇದೇ ಮೊದಲು ಎಂಬುದು ನನ್ನ ಅಭಿಮತ.[ಮೆಚ್ಚುಗೆಯ ಮಾತು][ಸುದ್ದಿಪತ್ರದ ವಿವರ]
ಹೊಸ ಜಾಲತಾಣ ಶೀಘ್ರದಲ್ಲೇ ಆರಂಭವಾಗಲಿದೆ.
The new website is launching soon.
[email protected]