ಹೊಸ ಜಾಲತಾಣ ಶೀಘ್ರದಲ್ಲೇ ಆರಂಭವಾಗಲಿದೆ.
The new website is launching soon.
[email protected]
ಪ್ರೇಮಗೀತೆಗಳು. ಸತ್ಯೇಶ್ ಎನ್ ಬೆಳ್ಳೂರ್ ಅವರ ಮೊದಲ ಕವನ ಸಂಕಲನ — ಭಾವಗೀತೆಗಳ ಪ್ರಕಾರದಲ್ಲಿ ನಲವತ್ತೆರಡು ಪ್ರೇಮಗೀತೆಗಳು. ನುಡಿಗಟ್ಟು ಹಾಗೂ ಶೈಲಿ ನವೋದಯ ಕಾಲದ್ದಾದರೂ, ಸಂವೇದನೆ ಆಧುನಿಕ; ಇಲ್ಲಿ ಗಂಡು ಹೆಣ್ಣು ಸಮಾನತೆಯ ಸ್ತರದಲ್ಲಿ ಪ್ರೀತಿಸುತ್ತಾರೆ.