ಹೊಸ ಜಾಲತಾಣ ಶೀಘ್ರದಲ್ಲೇ ಆರಂಭವಾಗಲಿದೆ.
The new website is launching soon.
[email protected]
ಬದುಕಿನಲ್ಲಿ ನನಗಾದ ದೈವಿಕ ಅನುಭವಗಳು. ಇದರ ಮೂಲ ಲೇಖಕರು ಶ್ರೀಮತಿ ಡಿಂಪಲ್ ಅಗ್ರವಾಲ್ — ಇದು ಅವರ ಸ್ವಂತ ಅನುಭವದ ಕಥನ. ಮಗ ಆರೂಷ್ ಕ್ಯಾನ್ಸರ್ಗೆ ತುತ್ತಾಗಿ ಮರಣ ಹೊಂದಿದಾಗ ಅವರು ಅನುಭವಿಸಿದ ನೋವು, ಸಂಕಟ ಅಷ್ಟಿಷ್ಟಲ್ಲ; ಆಧ್ಯಾತ್ಮದ ಕಡೆ ವಾಲಿ ತಮ್ಮ ಜೀವನವನ್ನು ಸುಖಮಯವನ್ನಾಗಿಸಿಕೊಂಡ ವಿವರಣೆ ಇದರಲ್ಲಿದೆ. ಇಂಗ್ಲಿಷ್ನಲ್ಲಿ ಅಮೆಜಾನ್ ಬೆಸ್ಟ್ಸೆಲ್ಲರ್ ಆದ ಈ ಕೃತಿಯನ್ನು ಕನ್ನಡಕ್ಕೆ ಸರಳ ಹಾಗೂ ಸುಂದರವಾಗಿ ಭಾವಾನುವಾದ ಮಾಡಿದವರು ಸತ್ಯೇಶ್ ಎನ್ ಬೆಳ್ಳೂರ್.