ಹೊಸ ಜಾಲತಾಣ ಶೀಘ್ರದಲ್ಲೇ ಆರಂಭವಾಗಲಿದೆ.
The new website is launching soon.
[email protected]
ನಿಮ್ಮದೇ ಉದ್ಯಮವನ್ನು ಕಟ್ಟುವ ಕನಸು ಕಾಣುತ್ತಿರುವವರಿಗಾಗಿ ಕನ್ನಡದಲ್ಲಿ ಒಂದು ಪ್ರಾಯೋಗಿಕ ಕೈಪಿಡಿ. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಮೂರು ದಶಕಗಳ ಅನುಭವ ಹಾಗೂ ಹಲವು ಸ್ಟಾರ್ಟ್ ಅಪ್ಗಳಿಗೆ ಮಾರ್ಗದರ್ಶನ ನೀಡಿದ ಹಿನ್ನೆಲೆಯಿಂದ, ಮೊದಲ ಆಲೋಚನೆಯಿಂದ ಹಿಡಿದು ಉದ್ಯಮವನ್ನು ಬೆಳೆಸುವವರೆಗಿನ ಹಾದಿಯನ್ನು ಸತ್ಯೇಶ್ ಎನ್ ಬೆಳ್ಳೂರ್ ಸರಳವಾಗಿ ತೆರೆದಿಡುತ್ತಾರೆ. ನೀವೂ ಕಟ್ಟಬಹುದು!