ಹೊಸ ಜಾಲತಾಣ ಶೀಘ್ರದಲ್ಲೇ ಆರಂಭವಾಗಲಿದೆ.
The new website is launching soon.
[email protected]
ಇದು ಕನ್ನಡಿಗರ ಆತ್ಮಕಥೆ. ಕರ್ನಾಟಕದ ಇತಿಹಾಸವನ್ನು ಸಂಕ್ಷಿಪ್ತವಾಗಿ, ಸಮಗ್ರವಾಗಿ ಹೇಳುವ ನೃತ್ಯನಾಟಕ — ಭಾಷೆ, ವಾಸ್ತುಶಿಲ್ಪ, ಉತ್ಸವಗಳು, ನೃತ್ಯ ಹಾಗೂ ಸಾಹಿತ್ಯ ಪ್ರಕಾರಗಳು, ಆಡಳಿತ, ಸಮಾಜದಲ್ಲಿ ಸ್ತ್ರೀಯ ಸ್ಥಾನಮಾನ. ಈ ಕೃತಿಗೆಂದೇ ರಚಿಸಿದ ಹಾಡುಗಳೊಂದಿಗೆ ರಂಗದ ಮೇಲೆ ಪ್ರಸ್ತುತಪಡಿಸಲು ಸಿದ್ಧವಾದ ಕೃತಿ.